1. In a pan, sauté 250–300g of vegetables with green chillies (recommended: brinjal, green peas, onion, capsicum) add salt and turmeric, Cook until soft.
2. Add Thavnidhi’s Vangibath Powder and jaggery (optional, to taste). Add 20–30 ml of water and cook for 2–3 minutes.
3. Combine with 700–800g of cooked rice, freshly grated coconut, lemon juice, and chopped coriander. Mix well.
4. Serve hot with Raita or Mosaru Bajji for a complete, flavorful meal.
Kannada : ಬಾಣಲಿಯಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಹಾಕಿ, ಬದನೇಕಾಯಿ, ಹಸಿ ಮೆಣಸಿನಕಾಯಿ, ಹಸಿ ಬಟಾಣಿ, ಈರುಳ್ಳಿ, ಕ್ಯಾಪ್ಸಿಕಮ್ ಮುಂತಾದ ತರಕಾರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಷಿಣ ಪುಡಿ ಜೊತೆಗೆ ಹಾಕಿ ಹದವಾಗಿ ಬೇಯಿಸಿ.ತರಕಾರಿಗಳು ಚೆನ್ನಾಗಿ ಬೆಂದ ಬಳಿಕ, ತವನಿಧಿಯ ವಾಂಗಿಬಾತ್ ಪುಡಿ ಮತ್ತು (ಆವಶ್ಯಕತೆ ಇದ್ದರೆ) ಸ್ವಲ್ಪ ಬೆಲ್ಲ ಹಾಕಿ 2–3 ನಿಮಿಷ ಬಾಡಿಸಿ.ನಂತರ 700–800 ಗ್ರಾಂ ಬೇಯಿಸಿದ ಅಕ್ಕಿ, ನಿಂಬೆಹುಳಿ, ತುರಿದ ತಾಜಾ ಕೊಬ್ಬರಿ ಮತ್ತು ಕತ್ತರಿಸಿದ ಕೋತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.ಮೊಸರು ಬಜ್ಜಿ ಅಥವಾ ರೈತಾ ಜೊತೆಗೆ ಬಿಸಿ ಬಿಸಿ ವಾಂಗಿಬಾತ್ನ್ನು ಸವಿಯಿರಿ.